Monday, January 12, 2009

Namma Geletana

ನಮ್ಮ ಗೆಳೆತನ ನೀಲಿ ಬಾನಿನಂತೆ..
ಮುಸ್ಸಂಜೆ ಹೊತ್ತಿನ ಸಮ್ಮಿಲನದಂತೆ..
ಬಾರದಿರಲಿ ಜೀವನದಲ್ಲಿ ಕಾರ್ಮೋಡಗಳು..
ಹಾಗೇನಾದರು ಬಂದರೆ...
ಸುರಿಯುವ ಪ್ರತಿ ಮಳೆ ಹನಿಯೂ ನನ್ನ ಕಣ್ಣೀರಿನಂತೆ..

(Namma geletana neeli baaninante..
mussanje hottina sammiLanadante..
baaradirali jeevanadalli kaarmodagalu..
haagenaadaru bandare...
suriyuva prati male haniyoo nanna kanneerinante..)

Tuesday, January 6, 2009

My Sis Rocks !

Another one from my sis....

ನನ್ನೊಂದಿಗೆ ಸದಾ ಇರಲಿ ನಿನ್ನ ಗೆಳೆತನ...
ಅದರಿಂದ ಬರುವುದು ಉತ್ಸಾಹದಲ್ಲಿ ಹೊಸತನ...
ಕಣ್ಣಲ್ಲಿ ತುಂಬಿರುವೆ ಅನುದಿನ...
ಮರಳಿ ಹೋಗದಿರು ಬಾಳಿಂದ ಮುಂದೊಂದು ದಿನ..

(Nannondige sadaa irali ninna geletana..
Adarinda baruvudu utsaahadalli hosatana..
Kannalli tumbiruve anudina...
marali hogadiru baalinda mundondu dina..)
A small poem from my sis...

ನಿನ್ನ ಬಾಳ ಗೀತೆಯಲಿ ಸಾಲೊಂದು ನನದಿರಲಿ...
ನಕ್ಕು ನಲಿಯುವ ದಿನಗಳಲ್ಲಿ ಕ್ಷಣವೊಂದು ನನದಿರಲಿ...
ಬದುಕಲ್ಲಿ ಸಿಗುವ ಗೆಳೆತನದಲ್ಲಿ ಭಾವವೊಂದು ನನದಿರಲಿ..
ಮನಸಿನಲ್ಲಿ ಎಂದಿಗೂ ನನ್ನ ನೆನಪು ಉಳಿದಿರಲಿ...
Translation in English( not really a translation :D ):
Ninna baaLa geeteyali saalondu nanadirali..
Nakku naliyuva dinagalalli kshanavondu nandirali..
Badukalli siguva geletanadalli bhavavondu nanadirali..
Manasinaaladali yendigu nanna nenapu ulidirali..

Monday, January 5, 2009

Gyan!

Argument wins the situation but loses the person,
So never argue with your loved ones
Because situation is not important than your loved ones.